ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು... ಈ ಪದ ಎಲ್ಲ ಹೆಂಗಳೆಯರಿಗೆ ಹೊಂದುತ್ತದೆ... ಇಲ್ಲಿ ತಿಳಿಯುವ ವಿಚಾರವೇನೆಂದರೆ...ಸಗಣಿಯನ್ನು ಉಪಯೋಗಿಸುವ ಪರಿ ಗೊತ್ತಿರಬೇಕು..ಬರಿ ಗಬ್ಬು ನಾತ ಎಂದು ಕೊಂಡರೆ..ಹಾಗೆ..ಪರಮ ಪವಿತ್ರ ಎಂದರೆ ಹಾಗೆ..ನೋಡುವರ ಭಾವನೆ, ಯೋಚಿಸುವ ಮನದ ಮೇಲೆ ನಿರ್ಭರವಾಗುತ್ತದೆ.. ಒಳ್ಳೆಯ ವಿಚಾರ ಲಹರಿ ಚಿಕ್ಕಪ್ಪ..ಧನ್ಯವಾದಗಳು
ನೀನಾರಿಗಾದೆಯೋ ಎಲೆ ಮಾನವ ಹರಿ ಹರಿ ಗೋವು ನಾನು...
ReplyDeleteಈ ಪದ ಎಲ್ಲ ಹೆಂಗಳೆಯರಿಗೆ ಹೊಂದುತ್ತದೆ...
ಇಲ್ಲಿ ತಿಳಿಯುವ ವಿಚಾರವೇನೆಂದರೆ...ಸಗಣಿಯನ್ನು ಉಪಯೋಗಿಸುವ ಪರಿ ಗೊತ್ತಿರಬೇಕು..ಬರಿ ಗಬ್ಬು ನಾತ ಎಂದು ಕೊಂಡರೆ..ಹಾಗೆ..ಪರಮ ಪವಿತ್ರ ಎಂದರೆ ಹಾಗೆ..ನೋಡುವರ ಭಾವನೆ, ಯೋಚಿಸುವ ಮನದ ಮೇಲೆ ನಿರ್ಭರವಾಗುತ್ತದೆ..
ಒಳ್ಳೆಯ ವಿಚಾರ ಲಹರಿ ಚಿಕ್ಕಪ್ಪ..ಧನ್ಯವಾದಗಳು
ಆತ್ಮೀಯ ಶ್ರೀಕಾಂತ್ ,
ReplyDeleteಮೆಚ್ಚುಗೆಗೆ ಧನ್ಯವಾದಗಳು