ಕೇಳಿದ್ದನ್ನ ಕೊಡಬಾರದೇ??
ಮಗು ಅಳುತ್ತಿತ್ತು. ಅಮ್ಮ ಒಳಗಿನಿಂದ ಕೂಗಿದಳು
" ಗುಂಡಾ........... ಮಗುನ ಸುಮ್ಮನೆ ಅಳಿಸಬೇಡ ...ಅದೇನು ಕೇಳುತ್ತೋ ಅದನ್ನ ಕೊಟ್ಟುಬಿಡು. "
"ಅದು ಕೇಳಿದ್ದನ್ನ ಕೊಟ್ಟೆ " ಎಂದ ಗುಂಡ.
" ಮತ್ಯಾಕೆ ಮಗು ಅಳುತ್ತೆ? ಅದೇನು ಕೇಳಿತು?" ಒಳಗಿನಿಂದ ಕಿರುಚಿದಳು
" ಅದು.... ಅದು ಹಸಿರು ಮೆಣಸಿನಕಾಯಿ ಕೇಳಿತು .............ನಾನು ........."
ಏನಾಯ್ತು?
ReplyDeleteಮಗು ಅಳ್ತಾ ಇದೆ!
ಕೇಳಿದ್ದನ್ನ ಕೊಡಿ ಮಗೂಗೆ! ನಮ್ಮಮ್ಮನೂ ಅದನ್ನೇ ಕೊಡ್ತಿದ್ಲೂ.
ಏಏ..ನಾಅ..ಆಯ್ತು
ಮಗು ಅಳ್ತಾ ಇದೆ!
ಕೇಳಿದ್ದನ್ನ ಕೊಡಿ ಮಗೂಗೆ! ನಮ್ಮಮ್ಮನೂ ಅದನ್ನೇ ಕೊಡ್ತಿದ್ಲೂ.
ಕೊಟ್ಟೆ... ಹಸಿರು ಮೆಣಸಿನಕಾಯನ್ನ! ಇನ್ನೂ ಅಳ್ತಾ ಇದೆ...
ಹಾಗಿದ್ರೆ ಇಸ್ಕೊಂಡು ಬಿಡಿ...
ಆತ್ಮೀಯ ರಜನೀಶ,
Deleteಇಸಕೊಂಡರು ಅಳು ಮಾತ್ರ ನಿಲ್ಲಿಸಲೇ ಇಲ್ಲ.