ಏನ ಬೇಡಲಿ?
ಏನ ಬೇಡಲಿ ತಂದೆ? ನಿನ್ನಲೆನ ಬೇಡಲಿ ತಂದೆ?
ಜಗವನು ಕಾಪಿಡುತ ಎಲ್ಲ ಕಡೆ ವ್ಯಾಪಿಸಿರುವ ನಿನ್ನ // ಏನ//
ಹುಟ್ಟಿನಿಂದಲೇ ನಿನ್ನ ಕರುಣೆಯ ತೋರುತ/
ಬಾಲ್ಯದಿಂದಲೇ ಭರವಸೆಯ ತುಂಬುತ/
ಕಾಲಕಾಲಕೆ ಬೇಕುಬೇಡಗಳೆಲ್ಲವ ನೀಡುತ/
ನಿನ್ನಯ ಕೃಪೆಯಲ್ಲಿ ಬೆಳೆಸುತಿರುವಾಗ ನಿನ್ನ/ // ಏನ//
ಮಾಡಿದ ಕರ್ಮವ ತುಲನೆ ಮಾಡಿ/
ನಿಷ್ಕರ್ಷೆಯಲಿ ಭುವಿಗೆ ಕಳುಹಿದೆ/
ಕರುಣಾಸಿಂಧು ಜಗದಾ ಬಂಧು/
ಕ್ರಮಿಸುವ ನನ್ನ ದಾರಿಯ ತೋರುತಲಿರುವಾಗ/ // ಏನ//
ಉದಾರಚರಿತ ಚಿನ್ಮಯ ಮೊರುತಿ ನಿನ್ನಲಿ/
ಭಕ್ತಿಯನಿತ್ತು ತೃಪ್ತಿಯ ಪಟ್ಟಿರುವೆ/
ಬೇಡದೆ ಎಲ್ಲವ ನೀಡಿದ ನಿನ್ನಲಿ/
ಭಕ್ತಿಯ ತೋರದೆ ಶ್ರದ್ದೆಯ ಇರಿಸದೆ ಮತ್ತೆ/ // ಏನ//
ಹೆಚ್ ಏನ್ ಪ್ರಕಾಶ್
18 ನವೆಂಬೆರ್ 2011
ಏನ ಬೇಡಲಿ ತಂದೆ? ನಿನ್ನಲೆನ ಬೇಡಲಿ ತಂದೆ?
ಜಗವನು ಕಾಪಿಡುತ ಎಲ್ಲ ಕಡೆ ವ್ಯಾಪಿಸಿರುವ ನಿನ್ನ // ಏನ//
ಹುಟ್ಟಿನಿಂದಲೇ ನಿನ್ನ ಕರುಣೆಯ ತೋರುತ/
ಬಾಲ್ಯದಿಂದಲೇ ಭರವಸೆಯ ತುಂಬುತ/
ಕಾಲಕಾಲಕೆ ಬೇಕುಬೇಡಗಳೆಲ್ಲವ ನೀಡುತ/
ನಿನ್ನಯ ಕೃಪೆಯಲ್ಲಿ ಬೆಳೆಸುತಿರುವಾಗ ನಿನ್ನ/ // ಏನ//
ಮಾಡಿದ ಕರ್ಮವ ತುಲನೆ ಮಾಡಿ/
ನಿಷ್ಕರ್ಷೆಯಲಿ ಭುವಿಗೆ ಕಳುಹಿದೆ/
ಕರುಣಾಸಿಂಧು ಜಗದಾ ಬಂಧು/
ಕ್ರಮಿಸುವ ನನ್ನ ದಾರಿಯ ತೋರುತಲಿರುವಾಗ/ // ಏನ//
ಉದಾರಚರಿತ ಚಿನ್ಮಯ ಮೊರುತಿ ನಿನ್ನಲಿ/
ಭಕ್ತಿಯನಿತ್ತು ತೃಪ್ತಿಯ ಪಟ್ಟಿರುವೆ/
ಬೇಡದೆ ಎಲ್ಲವ ನೀಡಿದ ನಿನ್ನಲಿ/
ಭಕ್ತಿಯ ತೋರದೆ ಶ್ರದ್ದೆಯ ಇರಿಸದೆ ಮತ್ತೆ/ // ಏನ//
ಹೆಚ್ ಏನ್ ಪ್ರಕಾಶ್
18 ನವೆಂಬೆರ್ 2011
ಚಿಕ್ಕಪ್ಪ
ReplyDeleteಬ್ಲಾಗ್ ಲೋಕಕ್ಕೆ ಸ್ವಾಗತ
ನಿಮ್ಮ ಮೊದಲನೇ ಕಾವ್ಯ ಧಾರೆಯಾಗಿ ಹರಿದಿದೆ..
ನಿಮ್ಮ ಜ್ಞಾನ ಭಂಡಾರದಲ್ಲಿರುವ ರತ್ನಗಳು ಮೂಲೆ ಮೂಲೆಗೂ ಪಸರಿಸಲಿ ಎಂದು ಆಶಿಸುವ
ಶ್ರೀಕಾಂತ್
chennagide. ragahaki mp3nalli kalisu.
ReplyDeleteena helali, ena helali
ReplyDeleteithara bariyodhake nimma bittere, bere
yaru idhare? yaru iddhare?
ena helali, ena helali!
How are you and family?
We wait for another opportunity to meet you & family..
With Best Wishes,
Balaji & Janaki
ಶುಭವಾಗಲಿ, ಪ್ರಕಾಶ್. ಇನ್ನು ಮುಂದೆ ನನ್ನ ಈ ಕೆಳಗಿನ ಮೇಲ್ ವಿಳಾಸ ಬಳಸಿ.
ReplyDelete-ಶ್ರೀಧರ್
vedasudhe@gmail.com