April 11, 2013

ಶುಭ ಹಾರೈಕೆಗಳು


ಆತ್ಮೀಯರೆಲ್ಲರಿಗೂ ವಿಜಯನಾಮ ಸಂವತ್ಸರದ ವಿಜಯೋತ್ಸವದ ಶುಭ ಹಾರೈಕೆಗಳು, ಇರುವುದರ ಕಡೆ ಗಮನ ಹರಿಸಿ ಬೆಳೆಸೋಣ. ಇಲ್ಲವಾಗಿರುವುದನು ಪಡೆಯಲು ಪ್ರಯತ್ನಿಸೋಣ, ಇಲ್ಲವೆಂದು ಕೊರಗದೆ ಇರುವುದರಲ್ಲಿ ಸುಖಿಸಿ ವಿಜಯೋತ್ಸವವನ್ನು   ಖುಷಿಯಿಂದ ಆಚರಿಸೋಣ.   
ಎಲ್ಲರಿಗೂ ಶುಭವಾಗಲಿ, ಸಂಭ್ರಮವಿರಲಿ, ಸಂತೋಷದ ಸುಖವಿರಲಿ ಎಂದು ಹಾರೈಸುವ. 

1 comment:

  1. ಹೊಸವರ್ಷದ ಹೊಸ ಚಿಗುರುಗಳು ಬೆಳೆಯಲಿ ಅರಳಲಿ... ಧನ್ಯವಾದಗಳು ಚಿಕ್ಕಪ್ಪ ನಿಮಗೂ ಕುಟುಂಬಕ್ಕೂ ಹೊಸವರ್ಷದ ಶುಭಾಶಯಗಳು

    ReplyDelete