ಆತ್ಮೀಯರೆಲ್ಲರಿಗೂ ವಿಜಯನಾಮ ಸಂವತ್ಸರದ ವಿಜಯೋತ್ಸವದ ಶುಭ ಹಾರೈಕೆಗಳು, ಇರುವುದರ ಕಡೆ ಗಮನ ಹರಿಸಿ ಬೆಳೆಸೋಣ. ಇಲ್ಲವಾಗಿರುವುದನು ಪಡೆಯಲು ಪ್ರಯತ್ನಿಸೋಣ, ಇಲ್ಲವೆಂದು ಕೊರಗದೆ ಇರುವುದರಲ್ಲಿ ಸುಖಿಸಿ ವಿಜಯೋತ್ಸವವನ್ನು ಖುಷಿಯಿಂದ ಆಚರಿಸೋಣ.
ಎಲ್ಲರಿಗೂ ಶುಭವಾಗಲಿ, ಸಂಭ್ರಮವಿರಲಿ, ಸಂತೋಷದ ಸುಖವಿರಲಿ ಎಂದು ಹಾರೈಸುವ.