tag:blogger.com,1999:blog-1409052141944902424.post7142107634219781927..comments2023-10-02T15:04:47.485+05:30Comments on ಹರಟೆ!: ಅಧ್ಯಾತ್ಮ ಜೀವನ .............................ಒಂದಷ್ಟು ಚಿಂತನೆPrakash Narasimhaiahhttp://www.blogger.com/profile/11108519228190081975noreply@blogger.comBlogger4125tag:blogger.com,1999:blog-1409052141944902424.post-48807674030761456772012-06-21T21:56:44.173+05:302012-06-21T21:56:44.173+05:30ಆತ್ಮೀಯ ಶ್ರೀಕಾಂತನಿಗೆ,
ನೀನು ಹೇಳಿದ್ದು ಸರ...ಆತ್ಮೀಯ ಶ್ರೀಕಾಂತನಿಗೆ,
ನೀನು ಹೇಳಿದ್ದು ಸರಿ, ಕೊಡದ ನೀರನ್ನು ಬದಲಾಯಿಸುತ್ತಿದ್ದಾಗಲೇ ಅದು ಬಳಸಲು ಯೋಗ್ಯವಾಗುತ್ತದೆ. ಅಂತೆಯೇ ಮನುಷ್ಯರು ಕೂಡ! ಪರಿಸ್ಥಿತಿಗೆ, ಕಾಲಮಾನಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಕೊಳ್ಳದ್ದಿದ್ದರೆ ಹಳಸಲಾಗುತ್ತೇವೆ. ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು.
ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-44860265426587903802012-06-21T21:49:34.211+05:302012-06-21T21:49:34.211+05:30ಧನ್ಯವಾದಗಳು ನಾಗರಾಜರವರೆ,
ಪ್ರಕಾಶ್ಧನ್ಯವಾದಗಳು ನಾಗರಾಜರವರೆ,
ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-315882665988001212012-06-21T12:35:40.103+05:302012-06-21T12:35:40.103+05:30ಉತ್ತಮ ಚಿಂತನೆ! ಧನ್ಯವಾದ, ಪ್ರಕಾಶರೇ.ಉತ್ತಮ ಚಿಂತನೆ! ಧನ್ಯವಾದ, ಪ್ರಕಾಶರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-1409052141944902424.post-28224575103817847522012-06-20T23:15:07.148+05:302012-06-20T23:15:07.148+05:30ಎಲ್ಲೋ ಓದಿದ್ದ ನೆನಪು..ನಮ್ಮ ತಪ್ಪುಗಳು, ಕೊರತೆಗಳು ಇನ್ನೊ...ಎಲ್ಲೋ ಓದಿದ್ದ ನೆನಪು..ನಮ್ಮ ತಪ್ಪುಗಳು, ಕೊರತೆಗಳು ಇನ್ನೊಬ್ಬರಲ್ಲಿ ಕಂಡಾಗ ನಮಗೆ ಸಿಟ್ಟು ಸೆಡುವು ಅಂತ...ಇದನ್ನು ಚೆನ್ನಾಗಿ ಬಿಂಬಿಸಿದ್ದೀರ...ನಮ್ಮ ಮನಸು ಒಂದು ಚೊಂಬಿನ ಹಾಗೆ..ಅದರಲ್ಲಿ ನೀರು ತುಂಬಿ, ಖಾಲಿ ಮಾಡ್ತಾ ಇದ್ರೆ ಮಾತ್ರ ಅದಕ್ಕೆ ಬೆಲೆ..ಇಲ್ಲದೆ ಹೋದರೆ ಅದರಲ್ಲಿದ ನೀರು ಹುಳುಗಟ್ಟಿ ಅಸಹ್ಯ ತರಿಸುತ್ತೆ..
ನಾವು ಒಂದು ಸಂಗೀತ ವಾದ್ಯದಂತೆ..ನಮ್ಮಲ್ಲಿ ಏನೇ ಸಂಗೀತ ಸ್ವರಗಳು ಸೇರಿದ್ದರು ಕೂಡ..ಆ ವಾದ್ಯದಲ್ಲಿರುವ ಸಂಗೀತವನ್ನು ಹೊರಗೆ ತೆಗೆಯಲು ಹೊರಗಿನ ಸಾಧನ ಬೇಕೇ ಬೇಕು..
ಅರ್ಥಗರ್ಭಿತ ಲೇಖನ..ಒಳ್ಳೆಯ ವಿಚಾರಧಾರೆ..ಹಂಚಿಕೊಂಡದಕ್ಕೆ ನಮನಗಳು ಚಿಕ್ಕಪ್ಪ....Srikanth Manjunathhttps://www.blogger.com/profile/04152086368173454221noreply@blogger.com