tag:blogger.com,1999:blog-1409052141944902424.post360692662064875531..comments2023-10-02T15:04:47.485+05:30Comments on ಹರಟೆ!: Prakash Narasimhaiahhttp://www.blogger.com/profile/11108519228190081975noreply@blogger.comBlogger8125tag:blogger.com,1999:blog-1409052141944902424.post-91444012902287252832012-08-09T10:15:46.715+05:302012-08-09T10:15:46.715+05:30ಸಂಧರ್ಬೋಚಿತವಾದ ಪದ್ಯಸಂಧರ್ಬೋಚಿತವಾದ ಪದ್ಯPrakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-15223924059792380412012-07-30T07:03:48.412+05:302012-07-30T07:03:48.412+05:30ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವ...ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವಿಬ್ಬಂದಿ ನೀನ್
ಕಂಬದಿನೋ ಬಿಂಬದಿನೋ ಮೋಕ್ಷ ವವರಿಂಗಾಯ್ತು
ಸಿಮ್ಬಳದಿ ನೊಣ ನೀನು ಮಂಕುತಿಮ್ಮ..!Vinayhttps://www.blogger.com/profile/07726354159802705153noreply@blogger.comtag:blogger.com,1999:blog-1409052141944902424.post-67551069508129119372012-07-27T22:05:26.815+05:302012-07-27T22:05:26.815+05:30ಆತ್ಮೀಯ ರಜನೀಶ,
ಪ್ರಹ್ಲಾದನಷ್ಟು ಪ್ರೀತಿಸ...ಆತ್ಮೀಯ ರಜನೀಶ,
ಪ್ರಹ್ಲಾದನಷ್ಟು ಪ್ರೀತಿಸಲು ಗೊತ್ತಿಲ್ಲ, ಅವರಪ್ಪನಷ್ಟು ದ್ವೇಷಿಸಲೂ ಗೊತ್ತಿಲ್ಲ. ನಾವು ಇಬ್ಬಂದಿಗಳು. ಹೀಗಾಗಿ ನಮಗೆ ಈ ರಾಗ ದ್ವೇಷಗಳ ಕಾಟ.
ನಿನ್ನ ಸಮಂಜಸ ಪ್ರತಿಕ್ರಿಯೆಗೆ ಧನ್ಯವಾದಗಳು.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-37752520271467354112012-07-27T21:59:51.399+05:302012-07-27T21:59:51.399+05:30ಆತ್ಮೀಯ ವಿನ್ನು,
ಪ್ರೀತಿ ಯಾವಾಗಲು ಬಂಧನವೇ! ...ಆತ್ಮೀಯ ವಿನ್ನು,
ಪ್ರೀತಿ ಯಾವಾಗಲು ಬಂಧನವೇ! ಇದನ್ನು ಸಂಸಾರದಲ್ಲಿ ಬಂಧನವಾಗುತ್ತದೆ ಎಂದು ಚಿಂತಿಸಿದಾಗ ಪ್ರೀತಿ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಆ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟ. ತಾಯಿ ಮಗುವನ್ನು ಪ್ರೀತಿಸುವಾಗ ಇದು ಬಂಧನ ಎಂದು ಚಿಂತಿಸಲಾಗದು. ಬಂಧವೆಂದು ಗೊತ್ತಿದ್ದ ಪಕ್ಷದಲ್ಲೂ ತಾಯಿ ಪ್ರೀತಿಯನ್ನು ಧಾರೆ ಎರೆಯುತ್ತಾಳೆ. ಪ್ರೀತಿಯ ವ್ಯಾಪ್ತಿಯಲ್ಲಿ ಇದ್ದು ಇರದಂತೆ ಇರಲು ಸಾಧ್ಯವಾಗುವುದೇ ಆದರೆ, ಅದೇ ಮುಕ್ತಿಯ ಕಡೆಗೆ ಕರೆದೊಯ್ಯುತ್ತದೆ.
ಇನ್ನು "ಸಾಧಾರಣವಾಗಿ ನಾವು ಅಂದುಕೊಂಡಿರುವ ಪ್ರೀತಿ ಸ್ವಾರ್ಥವಿಲ್ಲದೆ ಇರಲು ಸಾಧ್ಯವಿಲ್ಲ" ಎಂಬುರದ ಬಗ್ಗೆ ಸಂಶಯವೇ ಬೇಡ. ಕಾರ್ಯ ಕಾರಣ ಸಂಬಂಧಗಳಲ್ಲಿ ಪ್ರೀತಿ ದೊಡ್ಡ ಪಾತ್ರ ವಹಿಸುತ್ತದೆ. ಭಗವಂತನಲ್ಲಿ ತೋರುವ ಪರಮ ಪ್ರೇಮ, ಪ್ರೀತಿ ಹೊರತು ಪಡಿಸಿ ಮಿಕ್ಕೆಲ್ಲವೂಗಳಲ್ಲಿ ಸ್ವಾರ್ಥದ ಲೇಪ ಸ್ವಲ್ಪವಾದರೂ ಇದ್ದೆ ಇರುತ್ತದೆ. ಆದ್ದರಿಂದ ದಾರ್ಶನಿಕರೆಲ್ಲರು ಹೇಳುವುದೆಲ್ಲ ಒಂದೇ " ತೋರುವ ಪ್ರೀತಿ ನಿಷ್ಕಲ್ಮಶವಾಗಿರಲಿ. ಶುದ್ದವಾಗಿರಲಿ, ಸ್ವಾರ್ಥದ ಲೇಪ ಕಡಿಮೆ ಇರಲಿ. ದಿನನಿತ್ಯ ಸ್ವಾರ್ಥರಹಿತ ಪ್ರೇಮದ ಭಕ್ತಿಯ ಕಡೆಗೆ ಹೋದಾಗ, ಎಂದು ನಮ್ಮ ಪ್ರೇಮ ಪರಮ ಪ್ರೇಮವಾಗುವುದೋ ಅಂದೇ ಮುಕ್ತಿ "
ನೀನು ಹೇಳಿದಂತೆ ಸ್ವಾರ್ಥವಿದ್ದರೆ ಪ್ರೇಮ ವ್ಯವಹಾರವಾಗುತ್ತದೆ, ಅದು ಸರಿ. ಅದೇ ರೀತಿ ಪ್ರೀತಿ ಅಹಂಕಾರದ ಜೊತೆ ಬೆರೆತರೂ ಸ್ವಾರ್ಥದ ಲೇಪವಾಗುತ್ತದೆ. ಇಷ್ಟು ಸಾಕು.
ನಿನ್ನ ವಿಚಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳುPrakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-5513545349597184212012-07-27T21:32:57.772+05:302012-07-27T21:32:57.772+05:30ಆತ್ಮೀಯ ಶ್ರೀಕಾಂತ್
ನಿನ್ನ ಕಾವ್ಯಮಯ ಪ್ರತಿಕ...ಆತ್ಮೀಯ ಶ್ರೀಕಾಂತ್
ನಿನ್ನ ಕಾವ್ಯಮಯ ಪ್ರತಿಕ್ರಿಯೆಗೆ ಧನ್ಯವಾದಗಳುPrakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-1409052141944902424.post-10062455342878370612012-07-27T07:40:49.392+05:302012-07-27T07:40:49.392+05:30ಯಾವುದನ್ನೇ ಆಗಲೀ, ನಮ್ಮಿಂದ ಸಾಧ್ಯವಾದರೆ
ಪ್ರಹ್ಲಾದನಷ್ಟು ಪ...ಯಾವುದನ್ನೇ ಆಗಲೀ, ನಮ್ಮಿಂದ ಸಾಧ್ಯವಾದರೆ
ಪ್ರಹ್ಲಾದನಷ್ಟು ಪ್ರೀತಿಸಬೇಕು... ಇಲ್ಲ, ಅವರಪ್ಪನಷ್ಟು ದ್ವೇಷಿಸಬೇಕು !

ರಾಗವೋ... ದ್ವೇಷವೋ... result ಒಂದೇ!Rajaneesh Kashyaphttps://www.blogger.com/profile/08874725374203194973noreply@blogger.comtag:blogger.com,1999:blog-1409052141944902424.post-84570063795997657682012-07-27T07:22:48.306+05:302012-07-27T07:22:48.306+05:30ಕೆಲ ದಿನಗಳ ಹಿಂದೆ ಪ್ರೀತಿ ಬಂಧನ ಎಂದಾಗ ನೀವು ಒಪ್ಪಿರಲಿಲ್ಲ...ಕೆಲ ದಿನಗಳ ಹಿಂದೆ ಪ್ರೀತಿ ಬಂಧನ ಎಂದಾಗ ನೀವು ಒಪ್ಪಿರಲಿಲ್ಲ.. ಸಂಸಾರದಲ್ಲಿ ಅದು ಕಷ್ಟ ಅದನ್ನು ಬಂಧನ ಎಂದು ಭಾವಿಸಲು ಸಾಧ್ಯವಿಲ್ಲ ಎಂಬುದು ನಿಮ್ಮ ವಿಚಾರವಾಗಿತ್ತು ....! ಆದರೆ ಈಗ ನಿಮ್ಮ ವಿಚಾರ ಸೂಕ್ತ ಎನ್ನಿಸಿತು.. ನಾನು ಮುಂಚೆಯೇ ಹೇಳಿದಂತೆ ಗುಂಡಪ್ಪನವರ ಕೆಳಗಿನ ಕಗ್ಗ ಸರ್ವ ಕಾಲಕ್ಕೂ ಸಮಂಜಸ

ಮನೆಯಸುಡು ಬೆಂಕಿಯನಾರಿಸೆ ನುಗ್ಗು
ಮನವ ಸುಡುಬೆಂಕಿಯಿಂದ ದೂರ ನೀ ನಿಲ್ಲು
ಮನಕೆ ಸೋಬಗೆನಿಸಿದಾ ಪ್ರೀತಿ ಹಾರಮುಮೊರ್ಮೆ
ಉರುಳಪ್ಪುದಾತ್ಮಕ್ಕೆ ಮಂಕುತಿಮ್ಮ..!
I differ with,
"ಸಾಧಾರಣವಾಗಿ ನಾವು ಅಂದುಕೊಂಡಿರುವ ಪ್ರೀತಿ ಸ್ವಾರ್ಥವಿಲ್ಲದೆ ಇರಲು ಸಾಧ್ಯವಿಲ್ಲ" : ನನ್ನ ಭಾವನೆಯಲ್ಲಿ ಸ್ವಾರ್ಥ ಇರುವ ಪ್ರೀತಿ, ಪ್ರೀತಿಯೇ ಅಲ್ಲ... ಅದು ವ್ಯವಹಾರವಾಗುತ್ತದೆ..! ಅದ್ದರಿಂದ ಅದನ್ನು ಒಪ್ಪುವುದು ನನಗೆ ಸ್ವಲ್ಪ ಕಷ್ಟ.... ! ಮತ್ತು ಪ್ರೀತಿಯನ್ನು ಹಂಚಿಕೊಳ್ಳುವ ಪ್ರಮೇಯವೇ ಬರುವುದಿಲ್ಲ ಏಕೆಂದರೆ ನಿಮ್ಮ ಭಾವನೆಯಲ್ಲಿ ಅಡಗಿರುವ ಒಂದು ವಿಚಾರ ಮಾತ್ರ "ಪ್ರೀತಿ".., ಮತ್ತೊಬ್ಬರಿಗೆ ಆ ಭಾವನೆ ಇನ್ನೊಬ್ಬರ ಮೇಲೆ ಬರಬಹುದು ....ಅಥವಾ ನಿಮಗೆ ಬೇರೆಯವರ ಮೇಲೆ ಬರಬಹುದು ಅದಕ್ಕೆ ನಾನು ನನ್ನ ಪ್ರೀತಿ ಹಂಚುವುದಿಲ್ಲ ಎಂದರೆ ಮೂಡತನವಾಗುತ್ತದೆ..
ಪ್ರೀತಿಯ ಅರ್ಥವೇ ನಿಸ್ವಾರ್ಥ, ನಿಷ್ಕಲ್ಮಶ ಒಲವು ಎಂದು ಅದ್ದರಿಂದ ಅದಕ್ಕೆ ಸ್ವಾರ್ಥದ ನೆರಳು ಸೋಕಿದರೂ ಪ್ರೀತಿಯೆಂಬ ಪದ ಅರ್ಥಹೀನವಾಗುತ್ತದೆ..!(only my opinion)Vinayhttps://www.blogger.com/profile/07726354159802705153noreply@blogger.comtag:blogger.com,1999:blog-1409052141944902424.post-24001621514509332572012-07-27T00:38:56.145+05:302012-07-27T00:38:56.145+05:30ಪ್ರೀತಿಸಿದರೆ..ಪ್ರೇಮ..
ಪ್ರೇಮಿಸಿದರೆ..ಪ್ರೀತಿ..
ಪ್ರೀತಿಸ...ಪ್ರೀತಿಸಿದರೆ..ಪ್ರೇಮ..
ಪ್ರೇಮಿಸಿದರೆ..ಪ್ರೀತಿ..
ಪ್ರೀತಿಸಿ ಪ್ರೇಮಿಸಿದರೆ...ಭಾಂದವ್ಯ..
ಇದರ ಗೈರು ಹಾಜರಿ ದ್ವೇಷ
ದ್ವೇಷ ತರುವದು ಆವೇಶ..
ಆವೇಶ ಹೊರುವುದು ಬಗೆಬಗೆಯ ವೇಷ...
ವೇಷ ಬದಿಗಿಟ್ಟು ನೋಡಿದಾಗ ಕರಗುವುದು ಭಾವಾವೇಶ..
ಇದೆ ಜೀವನ ಸಿದ್ದಿ..ಇದೆ ನೆಮ್ಮದಿಗೆ ಸುದ್ದಿSrikanth Manjunathhttps://www.blogger.com/profile/04152086368173454221noreply@blogger.com